ದಕ್ಷಿಣ ಆಫ್ರಿಕಾ
ರಿಪಬ್ಲಿಕ್ ಇನ್ ಸಧ್ರನ್ ಆಫ್ರಿಕಾ / From Wikipedia, the free encyclopedia
ದಕ್ಷಿಣ ಆಫ್ರಿಕಾ ಅಧಿಕೃತವಾಗಿ ದಕ್ಷಿಣ ಆಫ್ರಿಕಾ ಗಣರಾಜ್ಯವು ಆಫ್ರಿಕಾ ಖಂಡದ ದಕ್ಷಿಣ ತುದಿಯಲ್ಲಿರುವ ಒಂದು ದೇಶ.ಇದರ ದಕ್ಷಿಣಕ್ಕೆ ೨೭೯೮ ಕಿ.ಮೀ ಉದ್ದದ ಕಡಲ ಕಿನಾರೆ ಇದೆ[1][2][3] .ಉತ್ತರಕ್ಕೆ ನಮೀಬಿಯ,ಬೋಟ್ಸ್ವಾನ ಮತ್ತು ಜಿಂಬಾಬ್ವೆ ದೇಶಗಳಿವೆ.ಪೂರ್ವಕ್ಕೆ ಮೊಜಾಂಬಿಕ್ ಮತ್ತು ಸ್ವಾಜೀಲ್ಯಾಂಡ್ಗಳಿವೆ[4] .
ಈ ಲೇಖನ ಆಫ್ರಿಕಾ ಖಂಡದ ದಕ್ಷಿಣ ತುದಿಯಲ್ಲಿರುವ ದೇಶದ ಬಗ್ಗೆ. ಆಫ್ರಿಕಾದ ಸಂಪೂರ್ಣ ದಕ್ಷಿಣ ಭಾಗದ ಪ್ರದೇಶದ ಬಗ್ಗೆ ಮಾಹಿತಿಗೆ ದಕ್ಷಿಣ ಆಫ್ರಿಕಾ (ಪ್ರದೇಶ) ಲೇಖನ ನೋಡಿ.
Quick Facts Republic of South Africaದಕ್ಷಿಣ ಆಫ್ರಿಕಾ ಗಣರಾಜ್ಯ, Capital ...
Republic of South Africa ದಕ್ಷಿಣ ಆಫ್ರಿಕಾ ಗಣರಾಜ್ಯ | |
---|---|
Motto: !ke e: ǀxarra ǁke (ǀಚಾಮ್) ವೈವಿಧ್ಯ ಜನರೆಲ್ಲ ಒಟ್ಟಾಗೊಣ | |
Anthem: National anthem of South Africa | |
Capital | ಪ್ರಿಟೊರಿಯ (ಕಾರ್ಯಾಂಗ) ಬ್ಲೊಂಮ್ಫೊನ್ಟೆನ್ (ನ್ಯಾಯಾಂಗ) ಕೇಪ್ ಟೌನ್ (ಶಾಸಕಾಂಗ) |
Largest city | ಜೊಹಾನ್ಸ್ಬರ್ಗ್ (೨೦೦೧) |
Official languages | ಆಫ್ರಿಕಾನ್ಸ್, ಆಂಗ್ಲ, ಜುಲು, ಛೋಸ, ಸ್ವಾಟಿ, ನ್ದೆಬೆಲೆ, ದಕ್ಷಿಣ ಸೊತೊ, ಉತ್ತರ ಸೊತೊ, ತ್ಸೊಂಗ, ತ್ಸ್ವಾನ, ವೆಂದ |
Government | ಸಂಸದೀಯ ಗಣತಂತ್ರ |
• ರಾಷ್ಟ್ರಪತಿ | ಥಾಬೊ ಮ್ಬೇಕಿ |
ಸ್ವಾತಂತ್ರ್ಯ | |
• ಒಕ್ಕೂಟ | ಮೇ ೩೧, ೧೯೧೦ |
• ವೆಸ್ಟ್ಮಿನ್ಸ್ಟರ್ ಶಾಸನ | ಡಿಸೆಂಬರ್ ೧೧, ೧೯೩೧ |
• ಗಣರಾಜ್ಯ | ಮೇ ೩೧, ೧೯೬೧ |
• Water (%) | negligible |
Population | |
• ೨೦೦೫ estimate | 47 432 000 (26th) |
• ೨೦೦೧ census | 44 819 278 |
GDP (PPP) | ೨೦೦೫ estimate |
• Total | $570.2 billion (18th) |
• Per capita | $12 161 (55th) |
HDI (೨೦೦೪) | 0.653 medium · 121st |
Currency | ದಕ್ಷಿಣ ಆಫ್ರಿಕಾದ ರ್ಯಾಂಡ್ (ZAR) |
Time zone | UTC+2 (SAST) |
Calling code | 27 |
Internet TLD | .za |
Close