ಸಿಂಧಿ ಭಾಷೆ
From Wikipedia, the free encyclopedia
ಸಿಂಧಿ (IPAc-en|ˈ|s|ɪ|n|d|i)[2] ಇಂಡೊ ಆರ್ಯನ್ ಭಾಷಾವರ್ಗಕ್ಕೆ ಸೇರಿದ ಪ್ರಮುಖ ಭಾಷೆ. ಸಿಂಧಿ ಎಂಬ ಪದ ಸಿಂಧ್ ಎಂಬುದರ ವಿಶೇಷಣರೂಪ. ಈಗ ಪಾಕಿಸ್ತಾನದಲ್ಲಿರುವ ಸಿಂಧ್ ಪ್ರಾಂತ್ಯದ ಭಾಷೆ ಸಿಂಧಿ. 1947ರಲ್ಲಿ ಭಾರತ ವಿಭಜನೆಯಾದ ಬಳಿಕ ಸಿಂಧಿ ಮಾತನಾಡುವ ಹಿಂದುಗಳು ಭಾರತಕ್ಕೆ ವಲಸೆ ಬಂದು, ಭಾರತದ ವಿವಿಧ ರಾಜ್ಯಗಳಲ್ಲಿ ಪ್ರಮುಖವಾಗಿ ಗುಜರಾತ್, ಮಹಾರಾಷ್ಟ್ರ, ರಾಜಾಸ್ತಾನ್ ಮತ್ತು ಕೇಂದ್ರಾಡಳಿತ ಪ್ರದೇಶವಾದ ದೆಹಲಿಯಲ್ಲಿ ನೆಲಸಿದ್ದಾರೆ. ಭಾರತ ಪಾಕಿಸ್ತಾನ ಹಾಗೂ ಇತರೆಡೆಗಳಲ್ಲಿ ಏಳು ಮಿಲಿಯಕ್ಕಿಂತ ಹೆಚ್ಚು ಜನರು ಈ ಭಾಷೆಯನ್ನು ಆಡುತ್ತಾರೆ.
ಸಿಂಧಿ Naskh [[File:|200px]] | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಪಾಕಿಸ್ತಾನ, ಭಾರತ | |
ಪ್ರದೇಶ: | ಸಿಂಧ್ ಮತ್ತು ನೆರೆಯ ಪ್ರದೇಶಗಳಲ್ಲಿ ಗಡಿಯ ಹತ್ತಿರ (ಉದಾ. ಕಚ್ ಮತ್ತು ಬಲೂಚಿಸ್ತಾನ್) | |
ಒಟ್ಟು ಮಾತನಾಡುವವರು: |
c. 32 million | |
ಭಾಷಾ ಕುಟುಂಬ: | Indo-European ಇಂಡೋ-ಇರಾನಿಯನ್ ಇಂಡೋ-ಆರ್ಯನ್ ವಾಯುವ್ಯ ಸಿಂಧಿಕ್ ಸಿಂಧಿ | |
ಬರವಣಿಗೆ: | ||
ಅಧಿಕೃತ ಸ್ಥಾನಮಾನ | ||
ಅಧಿಕೃತ ಭಾಷೆ: | ಪಾಕಿಸ್ತಾನ | |
ನಿಯಂತ್ರಿಸುವ ಪ್ರಾಧಿಕಾರ: |
no official regulation | |
ಭಾಷೆಯ ಸಂಕೇತಗಳು | ||
ISO 639-1: | sd | |
ISO 639-2: | snd | |
ISO/FDIS 639-3: | snd | |
Sindhi-speakers by Pakistani District - 2017 Census.svg | ||
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ಲಿಪಿಗಳು | |
---|---|
| |
ಭಾರತದ ಸಾಂವಿಧಾನಿಕವಾಗಿ ಮಾನ್ಯತೆ ಪಡೆದ ಭಾಷೆಗಳು | |
Category | |
ಭಾರತೀಯ ಗಣರಾಜ್ಯದ 22 ಅಧಿಕೃತ ಭಾಷೆಗಳು | |
ಸಂಬಂಧಿತ | |
| |
|
ಸಿಂಧೂ ಎಂಬ ಭಾಷೆಯು ಸಿಂಧೂ ನದಿಯ ಮೂಲದಿಂದ ಸಿಂಧಿ ಎಂಬ ಹೆಸರು ಬಂದಿದೆ ಸಿಂಧಿ ಭಾಷೆಯು ಶ್ರೀಮಂತ ಸಂಕ್ಕೃತಿ ವಿಶಾಲವಾದ ಜಾನಪದ ಮತ್ತು ಪಾಕಿಸ್ತಾನದ ಪ್ರಮುಖ ಭಾಷೆಯು ಹಾಗಿದೆ ಭಾರತದ ಇತರ ಭಾಷೆಗಳಂತೆ ಸಿಂಧಿ ಹಳೆಯ ಇಂಡೋ ಆರ್ಯನ್ ಮತ್ತು ಸಂಸ್ಕೃತ, ಇಂಡೋ ಪಾಲಿ ಪ್ರಾಕೃತಗಳು ಮತ್ತು ಅಪಭ್ರಂಸ ಬೆಳವಣಿಗೆಯ ಹಂತಗಳನ್ನು ದಾಟಿದೆ. ಇದು ಕ್ರಿ.ಶ ೧೦ನೇ ಶತಮಾನದಲ್ಲಿ ಹೂಸ ಇದೋ ಆರ್ಯನ ಪ್ರವೇಶಿತು ೧೮೬೮ರಲ್ಲಿ ಬಾಂಬೆ ಪ್ರೇಸಿಡೆನ್ನಿ ಸಿಂಧಿಯಲ್ಲಿ ಬಳಸಲು ಅಬ್ಜದ್ ಅನು ಖುದಾಬಾದಿ ಲಿಪಿಯೂಂದಿಗೆ ಬದಲಾಯಿಸಲು ನಾರಾಯಣ್ ಜಗನ್ನಾಥ ವೈಧ್ಯರನ್ನು ನಿಯೋಜಿಸಿದರು ಮುಸ್ಲಿಂ ಬಹುಸಂಖ್ಯಾತ ಪ್ರದೀಶದಲ್ಲಿ ಅರಾಜಕತೆಯನ್ನು ಪ್ರಚೋಸಿವಂತೆ ಮಾಡಲಾಯಿತು.[3] ಪ್ರೆಸಿಡೆನ್ಸಿಯಿಂದ ಲಿಪಿಯನ್ನು ಆಡಳಿತ ಲಿಪಿಯಾಗಿ ಘೋಷಿಸಲಾಯಿತು.[4]