ಅಕ್ಬರ್
ಅಕ್ಬರ / From Wikipedia, the free encyclopedia
ಜಲಾಲುದ್ದೀನ್ ಮೊಹಮ್ಮದ್ ಅಕ್ಬರ್ (ಪರ್ಶಿಯನ್ ಭಾಷೆಯಲ್ಲಿ: جلال الدین محمد اکبر), (ಅಕ್ಟೋಬರ್ ೧೫ ೧೫೪೨ – ಅಕ್ಟೋಬರ್ ೨೭ ೧೬೦೫) ಹುಮಾಯೂನ್ ನ ಮಗ, ಮೊಘಲ್ ಸಾಮ್ರಾಜ್ಯ ದ ದೊರೆಯಾಗಿ ೧೫೫೬ರಿಂದ ೧೬೦೫ರ ವರೆಗೆ ಆಳಿದನು. ಅಕ್ಬರ್[1] [2]ಸಿಂಹಾಸನವೇರಿದಾಗ ಕೇವಲ ೧೩ ವರ್ಷ ವಯಸ್ಸಾದರೂ ಮುಘಲ್ ಸಾಮ್ರಾಜ್ಯದ ಸರ್ವಶ್ರೇಷ್ಠ ದೊರೆಯಾಗಿ ಚರಿತ್ರೆಯಲ್ಲಿ ಪರಿಗಣಿತನಾಗಿದ್ದಾನೆ.
ಜನ್ಮನಾಮ: | ಜಲಾಲುದ್ದೀನ್ ಮೊಹಮ್ಮದ್ ಅಕ್ಬರ್ |
ಉಪಾಧಿ: | ಮೊಘಲ್ ಸಾಮ್ರಾಜ್ಯದ ಸಾಮ್ರಾಟ |
ಜನ್ಮ: | ಅಕ್ಟೋಬರ್ ೧೫ ೧೫೪೨ |
ಜನ್ಮ ಸ್ಥಳ: | ಉಮರ್ ಕೋಟೆ, ಸಿಂಧ್ |
ಮೃತ್ಯು: | ಅಕ್ಟೋಬರ್ ೨೭ ೧೬೦೫ |
ಉತ್ತರಾಧಿಕಾರಿ: | ಜಹಾಂಗೀರ್ |
ವಿವಾಹ: |
ಜೋಧಾಬಾಯಿ |
ಮಕ್ಕಳು: |
ಜಹಾಂಗೀರ್, ಮಗ |