ಇಂಡೋನೇಷ್ಯಾ
ಏಷ್ಯಾದ ಗಣರಾಜ್ಯ / From Wikipedia, the free encyclopedia
ಇಂಡೋನೇಷ್ಯಾ ಆಗ್ನೇಯ ಏಷ್ಯಾದಲ್ಲಿ ೧೮,೧೧೦ ದ್ವೀಪಗಳ ದೇಶ. ಇದು ೨೦೦ ಮಿಲಿಯನ್ ಗಿಂತ ಅಧಿಕ ಸಂಖ್ಯೆಯ ಪ್ರಜೆಗಳನ್ನು ಹೊಂದಿರುವ ಪ್ರಪಂಚದ ೪ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶವಾಗಿದೆ.
Quick Facts ಇಂಡೋನೇಷ್ಯಾ ಗಣತಂತ್ರRepublik Indonesia ರಿಪಬ್ಲಿಕ್ ಇಂಡೊನೇಶಿಯ, Capitaland largest city ...
ಇಂಡೋನೇಷ್ಯಾ ಗಣತಂತ್ರ Republik Indonesia ರಿಪಬ್ಲಿಕ್ ಇಂಡೊನೇಶಿಯ | |
---|---|
Motto: ಭಿನ್ನೆಕ ತುಂಗ್ಗಲ್ ಇಕಾ (ಹಳೆಯ ಜಾವ ಭಾಷೆಯಲ್ಲಿ: ವೈವಿಧ್ಯತೆಯಲ್ಲಿ ಏಕತೆ) ರಾಷ್ಟ್ರೀಯ ತತ್ವ: ಪಂಚಸಿಲ | |
Anthem: ಇಂಡೋನೆಶಿಯ ರಾಯ | |
Capital and largest city | ಜಕಾರ್ತ |
Official languages | ಇಂಡೋನೇಷ್ಯಾದ ಭಾಷೆ |
Government | ಗಣತಂತ್ರ |
• ರಾಷ್ಟ್ರಪತಿ | ಜೋಕೋ ವಿಡೋಡೋ |
• ಉಪರಾಷ್ಟ್ರಪತಿ | ಮಾರುಫ್ ಅಮೀನ್ |
ಸ್ವಾತಂತ್ರ್ಯ ನೆದರ್ಲ್ಯಾಂಡ್ಸ್ನಿಂದ | |
• ಘೋಷಿತ | ಆಗಷ್ಟ್ ೧೭ ೧೯೪೫ |
• ಮನ್ನಿತ | ಡಿಸೆಂಬರ್ ೨೭ ೧೯೪೯ |
• Water (%) | 4.85% |
Population | |
• 2005 estimate | 222,781,000 (4th) |
• 2000 census | 206,264,595 |
GDP (PPP) | 2005 estimate |
• Total | $977.4 ಬಿಲಿಯನ್ (15th) |
• Per capita | $4,458[1] (110th) |
HDI (2003) | 0.697 medium · 110th |
Currency | ರುಪಯ (IDR) |
Time zone | UTC+7 to +9 (various) |
• Summer (DST) | UTC+7 to +9 (not observed) |
Calling code | 62 |
Internet TLD | .id |
Close