ಕಟಕ್
From Wikipedia, the free encyclopedia
ಕಟಕ್ : ಒರಿಸ್ಸ ರಾಜ್ಯದ ಒಂದು ನಗರ; ಜಿಲ್ಲೆ, ಮಹಾನದಿಯ ದಂಡೆಯ ಮೇಲೆ ಅದರ ಮುಖ್ಯ ಶಾಖೆಯಾದ ಕಟ್ಜೋರಿ ಕವಲೊಡೆಯುವಲ್ಲಿ, ಕೋಲ್ಕೊತದ ನೈರುತ್ಯಕ್ಕೆ ೩೫೨ ಕಿಮೀ ಮತ್ತು ಸಮುದ್ರತೀರದಿಂದ 72 ಕಿಮೀ ದೂರದಲ್ಲಿ ಕಟಕ್ ನಗರವಿದೆ.ಇದು ಒರಿಸ್ಸ ರಾಜ್ಯದ ಹಿಂದಿನ ರಾಜಧಾನಿಯೂ ಹೌದು. ಉತ್ತರ ಅಕ್ಷಾಂಶ 2೦º-26’ ಮತ್ತು ಪುರ್ವರೇಖಾಂಶ 85º-56' ಗಳಲ್ಲಿದೆ. ಇದು ಆಗ್ನೇಯ ರೈಲ್ವೆಯ ಒಂದು ನಿಲ್ದಾಣ. ಚೆನ್ನೈ-ಹೌರಾ ರೈಲು ಮಾರ್ಗವೂ ಕೋಲ್ಕೊತ - ಚೆನ್ನೈ ರಾಷ್ಟ್ರೀಯ ಹೆದ್ದಾರಿಯೂ ಇದರ ಮೂಲಕ ಹಾದುಹೋಗುತ್ತವೆ.ಕಟಕ್ ಮತ್ತು ಭುವನೇಶ್ವರವನ್ನು ಅವಳಿ ನಗರಗಳೆಂದು ಪರಿಗಣಿಸಲಾಗಿದ್ದು, ಇವುಗಳ ಒಟ್ಟು ಜನಸಂಖ್ಯೆ ೨೦೧೪ರಲ್ಲಿ ೧೬.೮ಲಕ್ಷದಷ್ಟಿದೆ.[2] ಇವುಗಳು ಭಾರತ ಸರಕಾರದ ವರ್ಗೀಕರಣದಂತೆ ಎರಡನೇ ಸ್ಥರದ ನಗರಗಳಾಗಿವೆ.[3][4][5][6]
Quick Facts ಕಟಕ್ କଟକKatak, Country ...
ಕಟಕ್
କଟକ Katak | |
---|---|
ನಗರ | |
Nicknames:
| |
Country | ಭಾರತ |
State | Odisha |
District | Cuttack |
Established | 989 CE |
Founded by | King Markata Keshari |
Named for | Ancient military cantonment of Utkal |
Government | |
• Type | Mayor–council |
• Body | Cuttack Municipal Corporation (CMC) |
• Mayor | Meenakshee Behera (BJD) |
• Municipal Commissioner | Gyana Das (IAS) |
• Commissioner of Police | Yogesh Bahadur Khurania (IPS) |
Area | |
• ನಗರ | ೪೩.೭ km೨ (೧೬.೯ sq mi) |
• Metro | ೧೯೨.೫ km೨ (೭೪.೩ sq mi) |
Elevation | ೩೬ m (೧೧೮ ft) |
Population (2011)[1] | |
• ನಗರ | ೬,೦೬,೦೦೭ |
• Rank | 72nd |
• Density | ೧೩,೮೬೭.೪೩/km೨ (೩೫,೯೧೬.೫/sq mi) |
• Metro | ೬,೬೬,೭೦೨ |
Demonym | Cuttacki |
Languages | |
• Official | Odia |
Time zone | UTC+5:30 (IST) |
ZIP code(s) | 7530xx/754xxx |
Telephone code | 0671 |
Vehicle registration | OD-05/OR-05 |
UN/LOCODE | IN CUT |
Website | cmccuttack |
Close