ಜವಾಹರಲಾಲ್ ನೆಹರು
ಭಾರತದ ಮೊದಲ ಪ್ರಧಾನ ಮಂತ್ರಿ / From Wikipedia, the free encyclopedia
ಪಂಡಿತ್ ಜವಾಹರಲಾಲ್ ನೆಹರು (14 ನವೆಂಬರ್ 1889 - 27 ಮೇ 1964)((ನವೆಂಬರ್ ೧೪, ೧೮೮೯ - ಮೇ ೨೭, ೧೯೬೪)) ಒಬ್ಬ ಸ್ವಾತಂತ್ರ್ಯ ಹೋರಾಟಗಾರರು, ಭಾರತದ ಮೊದಲ ಪ್ರಧಾನಿ ಮತ್ತು ಭಾರತದ ಸ್ವಾತಂತ್ರ್ಯ ಮೊದಲು ಮತ್ತು ನಂತರ ರಾಜಕೀಯದಲ್ಲಿ ಕೇಂದ್ರ ವ್ಯಕ್ತಿ. ಅವರು ಮಹಾತ್ಮ ಗಾಂಧಿಯವರ ಮಾರ್ಗದರ್ಶನದಡಿಯಲ್ಲಿ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಒಬ್ಬ ಶ್ರೇಷ್ಠ ನಾಯಕನಾಗಿ ಹೊರಹೊಮ್ಮಿದರು 1947ರಲ್ಲಿ ಭಾರತ ಸ್ವತಂತ್ರ ರಾಷ್ಟ್ರವಾಗಿ ಸ್ಥಾಪನೆಯಾದಂದಿನಿಂದ 1964 ರಲ್ಲಿ ಅವರ ಮರಣದವರೆಗೂ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಸಮಾಜವಾದ ತತ್ವದ, ಪ್ರಜಾಪ್ರಭುತ್ವ ಗಣರಾಜ್ಯದ ಮತ್ತು ಜಾತ್ಯತೀತತತ್ವದ ಸಾರ್ವಭೌಮ ಸ್ವತಂತ್ರ ಆಧುನಿಕ ಭಾರತದ ಶಿಲ್ಪಿ ಎಂದು ಅವರು ಪರಿಗಣಿಸಲ್ಪಟ್ಟಿದ್ದಾರೆ . ಕಾಶ್ಮೀರಿ ಪಂಡಿತ್ ಸಮುದಾಯದೊಂದಿಗಿನ ಅವರ ಮೂಲ ವಂಶದಿಂದಾಗಿ ಅವರು ಪಂಡಿತ್ ನೆಹರೂ ಎಂದು ಕರೆಯಲ್ಪಡುತ್ತಾರೆ, ಭಾರತೀಯ ಮಕ್ಕಳಲ್ಲಿ ಅವರು ಚಾಚಾ ನೆಹರು ("ಅಂಕಲ್ ನೆಹರು") ಎಂದು ಪ್ರಸಿದ್ಧರಾಗಿದ್ದರು. (ಇಂಗ್ಲಿಷ್ ವಿಬಾಗದ ಅನುವಾದ)[1] [2]
ಪಂಡಿತ್ ಜವಾಹರಲಾಲ್ ನೆಹರು | |
---|---|
ಜವಾಹರಲಾಲ್ ನೆಹರು - 1947 | |
ಭಾರತದ ಪ್ರಧಾನ ಮಂತ್ರಿ - 15 ಆಗಸ್ಟ್ 1947 -27 ಮೇ 1964 (16 ವರ್ಷ, 286 ದಿನಗಳು-ನಾಲ್ಕು ಅವಧಿಗಳು- (ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ) | |
ಹಾಲಿ | |
ಅಧಿಕಾರ ಸ್ವೀಕಾರ 15 ಆಗಸ್ಟ್ 1947 | |
Monarch | ಜಾರ್ಜ್ VI (26 ಜನವರಿ 1950 ರವರೆಗೆ) |
ರಾಷ್ಟ್ರಪತಿ | ರಾಜೇಂದ್ರ ಪ್ರಸಾದ್ ಸರ್ವೆಪಲ್ಲಿ ರಾಧಾಕೃಷ್ಣನ್ |
Governor General | ದಿ ಅರ್ಲ್ ಮೌಂಟ್ಬ್ಯಾಟನ್ ಬರ್ಮಾದ ಗವರ್ನರ್ ಜನರಲ್ ಚಕ್ರವರ್ತಿ ರಾಜಗೋಪಾಲಾಚಾರಿ (26 ಜನವರಿ 1950 ರವರೆಗೆ) |
ಪ್ರತಿನಿಧಿ | ವಲ್ಲಭಭಾಯಿ ಪಟೇಲ್ |
ಪೂರ್ವಾಧಿಕಾರಿ | ಕಾರ್ಯನಿರ್ವಾಹಕ ಮಂಡಳಿಯ ಉಪಾಧ್ಯಕ್ಷರಾಗಿ ಸ್ವತಃ ಸ್ಥಾನ ಸ್ಥಾಪನೆ. |
ಉತ್ತರಾಧಿಕಾರಿ | ಗುಲ್ಜಾರಿ ಲಾಲ್ ನಂದಾ (ಹಂಗಾಮಿ) |
ರಕ್ಷಣಾ ಸಚಿವ | |
ಪೂರ್ವಾಧಿಕಾರಿ | ವಿ. ಕೆ. ಕೃಷ್ಣ ಮೆನನ್ |
ಉತ್ತರಾಧಿಕಾರಿ | ಯಶವಂತರಾವ್ ಚವಾಣ್ |
ಉತ್ತರಾಧಿಕಾರಿ | ಗುಲ್ಜಾರಿ ಲಾಲ್ ನಂದಾ(ಹಂಗಾಮಿ):ಲಾಲ್ ಬಹದ್ದೂರ್ ಶಾಸ್ತ್ರಿ |
ವೈಯಕ್ತಿಕ ಮಾಹಿತಿ | |
ಜನನ | 14-11-1889 ಅಲಹಾಬಾದ್,ಇಂದಿನ ಉತ್ತರ ಪ್ರದೇಶ, ಭಾರತ |
ಮರಣ | 27 May 1964(1964-05-27) (aged 74) ನವದೆಹಲಿ, , ದೆಹಲಿ,, ಭಾರತ |
ಸಮಾಧಿ ಸ್ಥಳ | ರಾಜ್ ಘಾಟ್ - ಶಾಂತಿವನ |
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ಸಂಗಾತಿ(ಗಳು) | ಕಮಲಾ ನೆಹರು- 1916 ರಲ್ಲಿ ವಿವಾಹ(1936-ಮರಣ) |
ಮಕ್ಕಳು | ಇಂದಿರಾ ಗಾಂಧಿ |
ತಂದೆ/ತಾಯಿ | ಪಂಡಿತ್ ಮೋತಿಲಾಲ್ ನೆಹರು ಸ್ವರೂಪರಾಣಿ ಥುಸ್ಸು |
ಅಭ್ಯಸಿಸಿದ ವಿದ್ಯಾಪೀಠ | ಟ್ರಿನಿಟಿ ಕಾಲೇಜ್, ಕೇಂಬ್ರಿಡ್ಜ್; .ಇನ್ಸ್ ಆಫ್ ಕೋರ್ಟ್ |
ವೃತ್ತಿ | ಬ್ಯಾರಿಸ್ಟರ್;- ಲೇಖಕ;-ರಾಜಕಾರಣಿ |
ಸಹಿ | |
ಮಿಲಿಟರಿ ಸೇವೆ | |
ಪ್ರಶಸ್ತಿಗಳು | ಭಾರತ ರತ್ನ (1955) |