ಜಾರ್ಜಿಯ (ಅಮೇರಿಕ ದೇಶದ ರಾಜ್ಯ)
ಯುಎಸೆಯ ಒಂದು ರಾಜ್ಯ / From Wikipedia, the free encyclopedia
ಜಾರ್ಜಿಯ (ಉಚ್ಛಾರ (ಸಹಾಯ·ಮಾಹಿತಿ)) ಅಮೇರಿಕ ಸಂಯುಕ್ತ ಸಂಸ್ಥಾನದ ಆಗ್ನೇಯ ಭಾಗದ ಒಂದು ರಾಜ್ಯ. ಇದರ ರಾಜಧಾನಿ ಅಟ್ಲಾಂಟ. ಇದರ ದಕ್ಷಿಣಕ್ಕೆ ಫ್ಲಾರಿಡ; ಪೂರ್ವಕ್ಕೆ ಅಟ್ಲಾಂಟಿಕ್ ಮಹಾಸಾಗರ ಮತ್ತು ದಕ್ಷಿಣ ಕ್ಯಾರೊಲಿನ; ಹಾಗು ಪಶ್ಚಿಮಕ್ಕೆ ಅಲಬಾಮ ಇವೆ.
Quick Facts
ಸ್ಟೇಟ್ ಆಫ್ ಜಾರ್ಜಿಯ | |||||||||||
| |||||||||||
ಅಧಿಕೃತ ಭಾಷೆ(ಗಳು) | English | ||||||||||
ರಾಜಧಾನಿ | ಅಟ್ಲಾಂಟ | ||||||||||
ಅತಿ ದೊಡ್ಡ ನಗರ | ಅಟ್ಲಾಂಟ | ||||||||||
ಅತಿ ದೊಡ್ಡ ನಗರ ಪ್ರದೇಶ | ಅಟ್ಲಾಂಟ | ||||||||||
ವಿಸ್ತಾರ | Ranked 24th in the US | ||||||||||
- ಒಟ್ಟು | 59,425 sq mi (153,909 km²) | ||||||||||
- ಅಗಲ | 230 miles (370 km) | ||||||||||
- ಉದ್ದ | 298 miles (480 km) | ||||||||||
- % ನೀರು | 2.6 | ||||||||||
- Latitude | 30.356 - 34.985° N | ||||||||||
- Longitude | 80.840 - 85.605° W | ||||||||||
ಜನಸಂಖ್ಯೆ | 9thನೆಯ ಅತಿ ಹೆಚ್ಚು | ||||||||||
- ಒಟ್ಟು | 9,685,744 (2008 est.)[1] 8,186,453 (2000) | ||||||||||
- ಜನಸಂಖ್ಯಾ ಸಾಂದ್ರತೆ | 141.4/sq mi (54.59/km²) 18thನೆಯ ಸ್ಥಾನ | ||||||||||
- Median income | $43,217 (28th) | ||||||||||
ಎತ್ತರ | |||||||||||
- ಅತಿ ಎತ್ತರದ ಭಾಗ | Brasstown Bald[2] 4,784 ft (1,458 m) | ||||||||||
- ಸರಾಸರಿ | 591 ft (180 m) | ||||||||||
- ಅತಿ ಕೆಳಗಿನ ಭಾಗ | Atlantic Ocean[2] 0 ft (0 m) | ||||||||||
ಸಂಸ್ಥಾನವನ್ನು ಸೇರಿದ್ದು | January 2, 1788 (4th) | ||||||||||
Governor | Sonny Perdue (R) | ||||||||||
Lieutenant Governor | Casey Cagle (R) | ||||||||||
U.S. Senators | Saxby Chambliss (R) Johnny Isakson (R) | ||||||||||
Congressional Delegation | 7 Republicans, 6 Democrats (list) | ||||||||||
Time zone | Eastern: UTC-5/-4 | ||||||||||
Abbreviations | GA US-GA | ||||||||||
Website | www.georgia.gov | ||||||||||
Close
ಜಾರ್ಜಿಯವು ಪ್ರಥಮವಾಗಿ ಸ್ಥಾಪಿತವಾದ ಅಮೆರಿಕದ 13 ರಾಜ್ಯಗಳಲ್ಲಿ ಒಂದು. ಇಂಗ್ಲೆಂಡಿನ 2ನೆಯ ಜಾರ್ಜ್ ದೊರೆಯಿಂದ ಸನ್ನದು ಪಡೆದು 1732ರಲ್ಲಿ ವಸಾಹತು ಪ್ರಾಂತ್ಯವಾಗಿ ಇದು ಸ್ಥಾಪಿತವಾಯಿತಾದ್ದರಿಂದ ಇದಕ್ಕೆ ಜಾರ್ಜಿಯ ಎಂಬ ಹೆಸರು ಬಂದಿದೆ.