ಹಾಂಗ್ ಕಾಂಗ್
From Wikipedia, the free encyclopedia
ಹಾಂಗ್ ಕಾಂಗ್ (ಚೀನಿ: 香港), ಅಧಿಕೃತವಾಗಿ ಹಾಂಗ್ ಕಾಂಗ್ ವಿಶೇಷ ಆಡಳಿತ ಪ್ರದೇಶ,[5] ಚೀನ ದೇಶದ ದಕ್ಷಿಣ ಕಡಲ ತೀರದಲ್ಲಿರುವ ಒಂದು ಪ್ರದೇಶ. ಉತ್ತರದಲ್ಲಿ ಚೀನದ ಗುವಾಂಗ್ಡಾಂಗ್ ಪ್ರಾಂತ್ಯದ ಜೊತೆ ಗಡಿ ಹೊಂದಿದ್ದು, ಉಳಿದ ಮೂರು ದಿಕ್ಕಿನಲ್ಲಿ ದಕ್ಷಿಣ ಚೀನ ಸಮುದ್ರದಿಂದ ಆವ್ರತಗೊಂಡಿದೆ. ಸುಮಾರು ೬.೯ ದಶಲಕ್ಷ ಜನಸಂಖ್ಯೆಯನ್ನು ಹೊಂದಿರುವ ಈ ಪ್ರದೇಶ ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯಾ ಸಾಂದ್ರತೆ ಹೊಂದಿರುವ ಪ್ರದೇಶಗಳಲ್ಲಿ ಒಂದಾಗಿದೆ.[6]
Quick Facts ಹಾಂಗ್ ಕಾಂಗ್ ವಿಶೇಷ ಆಡಳಿತ ಪ್ರದೇಶ香港特別行政區, Capitaland largest city ...
ಹಾಂಗ್ ಕಾಂಗ್ ವಿಶೇಷ ಆಡಳಿತ ಪ್ರದೇಶ 香港特別行政區 | |
---|---|
Anthem: - | |
Capital and largest city | - |
Official languages | ಚೀನಿ, ಆಂಗ್ಲ [1] |
Demonym(s) | Hong Kong people, Hong Konger |
Government | ವಿಶೇಷ ಆಡಳಿತ ಪ್ರದೇಶ |
• ಮುಖ್ಯ ಕಾರ್ಯನಿರ್ವಾಹಕ | ಸರ್ ಡೊನಾಲ್ಡ್ ತ್ಸಾಂಗ್ |
• ಮುಖ್ಯ ನ್ಯಾಯಾಧೀಶ | ಆಂಡ್ರೂ ಲೀ |
• ವಿಧಾನ ಪರಿಷತ್ತಿನ ರಾಷ್ಟ್ರಪತಿ | ಜಾಸ್ಪರ್ ತ್ಸಾಂಗ್ |
Legislature | ವಿಧಾನ ಪರಿಷತ್ತು |
ಸ್ಥಾಪನೆ | |
• ನಾನ್ಕಿಂಗ್ ಒಪ್ಪಂದ | ಆಗಸ್ಟ್ ೨೯ ೧೮೪೨ |
• ಜಪಾನೀಯರ ಸ್ವಾಧೀನ | ಡಿಸೆಂಬರ್ ೨೫ ೧೯೪೧ – ಆಗಸ್ಟ್ ೧೫ ೧೯೪೫ |
• ಸಾರ್ವಭೌಮತ್ವದ ವರ್ಗಾವಣೆ | ಜುಲೈ ೧ ೧೯೯೭ |
Area | |
• Total | 1,104 km2 (426 sq mi) (೧೮೩ನೆಯ) |
• Water (%) | ೪.೬ |
Population | |
• ೨೦೦೮ estimate | ೬,೯೮೫,೨೦೦[2] (೯೮ನೆಯ) |
• ೨೦೦೧ census | ೬,೭೦೮,೩೮೯ |
GDP (PPP) | ೨೦೦೭ estimate |
• Total | $೨೯೩.೩೧೧ ಬಿಲಿಯನ್[3] (೩೮ನೆಯ) |
• Per capita | $೪೨,೧೨೩[3] (೧೦ನೆಯ) |
GDP (nominal) | ೨೦೦೭ estimate |
• Total | $೨೦೭.೧೭೧ ಬಿಲಿಯನ್[3] (೩೭ನೆಯ) |
• Per capita | $29,752[3] (೨೭ನೆಯ) |
Gini (೨೦೦೭) | 43.4[4] Error: Invalid Gini value |
HDI (೨೦೦೭) | ೦.೯೩೭ Error: Invalid HDI value · ೨೧ನೆಯ |
Currency | ಹಾಂಗ್ ಕಾಂಗ್ ಡಾಲರ್ (HKD) |
Time zone | UTC+8 (HKT) |
Date format | yyyy年m月d日 (Chinese) dd/mm/yyyy (English) |
Driving side | left |
Calling code | 852 |
Internet TLD | .hk |
Close