ಪುದುಚೇರಿ
From Wikipedia, the free encyclopedia
ಪುದುಚೇರಿ (ಮುಂಚೆ ಪಾಂಡಿಚೆರಿ) ಭಾರತದ ಒಂದು ಕೇಂದ್ರಾಡಳಿತ ಪ್ರದೇಶಗಳು. ಮುಂಚೆ ಫ್ರಾನ್ಸ್ ದೇಶದ ವಸಾಹತು ಆಗಿದ್ದ ವಿವಿದೆಡೆ ೪ ಕಡೆ ಹರಡಿರುವ ಜಿಲ್ಲೆಗಳು ಇದಕ್ಕೆ ಸೇರಿವೆ. ಎಲ್ಲಕಿಂತ ದೊಡ್ಡದಾಗಿರುವ ಪುದುಚೇರಿ ನಗರ ಇದರ ರಾಜಧಾನಿ. ಇದು ಹಿಂದಿನ ಫ್ರೆಂಚ್ ಭಾರತ,ನಾಲ್ಕುಪ್ರದೇಶ; ಅವುಗಳೆಂದರೆ ಪುದುಚೆರಿ, ಕರೈಕಲ್, ಯಾಣಂ ಮತ್ತು ಮಾಹೆ ನಾಲ್ಕು ವಿಂಗಡಿತ-ಪ್ರದೇಶವನ್ನು ರಚಿಸಲಾಯಿತು. ಇದರ ದೊಡ್ಡ ಜಿಲ್ಲೆಗೆ ಪುದುಚೇರಿ ಎಂದು ಹೆಸರಿಡಲಾಗಿದೆ. ಐತಿಹಾಸಿಕವಾಗಿ ಪಾಂಡಿಚೇರಿ (Pāṇṭiccēri) ಎಂದು ಹೆಸರಾದ ಪ್ರದೇಶವನ್ನು 20 ಸೆಪ್ಟೆಂಬರ್ 2006 ರಂದು ಪುದುಚೇರಿ (Putuccēri) ಎಂದು ಅಧಿಕೃತ ಹೆಸರನ್ನು ಇಡಲಾಯಿತು.[1]
Quick Facts
ಪುದುಚೇರಿ ಕೇಂದ್ರಾಡಳಿತ ಪ್ರದೇಶ | |
ರಾಜಧಾನಿ - ಸ್ಥಾನ |
ಪಾಂಡಿಚೆರಿ - 11.93° N 79.83° E |
ಅತಿ ದೊಡ್ಡ ನಗರ | |
ಜನಸಂಖ್ಯೆ (2001) - ಸಾಂದ್ರತೆ |
973,829 (2nd) - /km² |
ವಿಸ್ತೀರ್ಣ - ಜಿಲ್ಲೆಗಳು |
೪೯೨ km² (3rd) - 4 |
ಸಮಯ ವಲಯ | IST (UTC+5:30) |
ಸ್ಥಾಪನೆ - ಶಾಸನಸಭೆ (ಸ್ಥಾನಗಳು) |
ಜುಲೈ ೧, ೧೯೬೩ - Unicameral (30) |
ಅಧಿಕೃತ ಭಾಷೆ(ಗಳು) | ತಮಿಳು, ಫ್ರೆಂಚ್, ತೆಲುಗು, ಮಲಯಾಳಂ |
Abbreviation (ISO) | IN-PY |
ಅಂತರ್ಜಾಲ ತಾಣ: www.pondicherry.nic.in |
Close